ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಭಾರತದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು (GK)

ಭಾರತದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು (National Highways)

★ ಪರೀಕ್ಷೆಗೆ ವಿಶೇಷ ಗಮನ ನೀಡಬೇಕಾದ ಅಂಶಗಳು

ಭಾರತದ ಟಾಪ್ 11 ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳು

ಕ್ರ.ಸಂ. ರಾಷ್ಟ್ರೀಯ ಹೆದ್ದಾರಿ ಉದ್ದ (ಕಿ.ಮೀ.) ಸಂಪರ್ಕಿಸುವ ಪ್ರಮುಖ ಸ್ಥಳ / ಮಾರ್ಗ
1⭐NH 44 (ಹಳೆಯ NH 7)3 745ಶ್ರೀನಗರ – ಕನ್ಯಾಕುಮಾರಿ (ಉತ್ತರ-ದಕ್ಷಿಣ ಕಾರಿಡಾರ್)
2NH 273 507ಪೋರಬಂದರ್ – ಸಿಲ್ಚಾರ್ (ಪೂರ್ವ-ಪಶ್ಚಿಮ ಕಾರಿಡಾರ್)
3NH 48 (ಹಳೆಯ NH 8)2 807ದೆಹಲಿಯಿಂದ ಚೆನ್ನೈ ವರೆಗೆ
4NH 522 317ಸಂಗ್ರೂರ್ (ಪಂಜಾಬ್) – ಅಂಕೋಲಾ (ಕರ್ನಾಟಕ)
5NH 302 040ಸೀತಾರಗಂಜ್ – ಇಬ್ರಾಹಿಂಪಟ್ನಂ
6NH 61 873ಜೋರಾಬಾಟ್ – ಸೆಲ್ಲಿಂಗ್
7NH 531 781ಹಾಜಿರಾ – ಪ್ರದೀಪ್ ಬಂದರು
8NH 16 (ಹಳೆಯ NH 5)1 711ಪಶ್ಚಿಮ ಬಂಗಾಳ – ಚೆನ್ನೈ
9NH 66 (ಹಳೆಯ NH 17)1 622ಪನ್ವೇಲ್ – ಕನ್ಯಾಕುಮಾರಿ (ಪಶ್ಚಿಮ ಕರಾವಳಿ)
10NH 191 435ದೆಹಲಿಯಿಂದ ಕೋಲ್ಕತ್ತಾ ವರೆಗೆ
11NH 341 426ಗಂಗೋತ್ರಿ ಧಾಮ್ – ಲಖ್ನಾದೋನ್

ಹೆಚ್ಚುವರಿ ಹೆದ್ದಾರಿ ಸಂಗತಿಗಳು

KPSC Footer