ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಕನ್ನಡ–ಕರ್ನಾಟಕದ ಪ್ರಥಮಗಳು | Karnataka Firsts in Kannada

ಕರ್ನಾಟಕದ ಪ್ರಥಮಗಳು (Karnataka Firsts)

ಕ್ರಮ ಸಂಖ್ಯೆ ವಿವರ / ಪ್ರಥಮ ಮಾಹಿತಿ
1ಕನ್ನಡದ ಪ್ರಾಚೀನತೆ – 1ನೇ ಶತಮಾನ (ಗ್ರೀಕ್ ಪ್ರಹಸನಗಳಲ್ಲಿ ‘ದೀನ’ ಮತ್ತು ‘ದಮ್ಮಾರ’ ಎಂಬ ಕನ್ನಡ ಪದಗಳ ಬಳಕೆ – ಸಂಶೋಧನೆ ಎಂ. ಗೋವಿಂದ ಪೈ)
2ಉಪಲಬ್ಧವಿರುವ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ.ಶ. 450)
3ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ – ಕಪ್ಪೆ ಅರೆಭಟ್ಟನ ಶಾಸನ (ಕ್ರಿ.ಶ. 700)
4ಕನ್ನಡದ ಮೊದಲ ಶಾಸ್ತ್ರ ಗ್ರಂಥ – ಕವಿರಾಜಮಾರ್ಗ (ಕ್ರಿ.ಶ. 850)
5ಕನ್ನಡದ ಮೊದಲ ಗದ್ಯ ಕೃತಿ – ವಡ್ಡಾರಾಧನೆ (ಕ್ರಿ.ಶ. 920)
6ಕನ್ನಡದ ಆದಿ ಕವಿ – ನಾಡೋಜ ಪಂಪ (ಕ್ರಿ.ಶ. 940)
7ಮೊದಲ ಕಾವ್ಯ – ಆದಿಪುರಾಣ (ಪಂಪ, ಕ್ರಿ.ಶ. 941)
8ಮೊದಲ ಕವಯಿತ್ರಿ ಮತ್ತು ವಚನಕಾರತಿ – ಅಕ್ಕಮಹಾದೇವಿ (ಕ್ರಿ.ಶ. 1150)
9ಮೊದಲು ಅಚ್ಚಾದ ಕನ್ನಡದ ಕೃತಿ – ‘A Grammar of the Karnataka Language’ (ವಿಲಿಯಂ ಕೇರಿ, 1890)
10ಕನ್ನಡದ ಮೊದಲ ಮುಸ್ಲಿಂ ಕವಿ – ಶಿಶುನಾಳ ಶರೀಪ ಸಾಹೇಬ (ಕ್ರಿ.ಶ. 1819)
11ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ
12ಮೊದಲ ಶಿಲ್ಪ – ಬನವಾಸಿಯ ನಾಗಶಿಲ್ಪ
13ಮೊದಲ ಕೆರೆ – ಚಂದ್ರವಳ್ಳಿ (ಚಿತ್ರದುರ್ಗ)
14ಮೊದಲ ಕೋಟೆ – ಬಾದಾಮಿ (ಕ್ರಿ.ಶ. 543)
15ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರವಿಂದಾಗೋವಿಂದ
16ಕನ್ನಡದ ಮೊದಲ ದಿನಪತ್ರಿಕೆ – ಸೂರ್ಯೋದಯ ಪ್ರಕಟಣೆ (ಸೂರ್ಯೋದಯ ಪ್ರಕಾಶಿಕ)
17ಕನ್ನಡದ ಮೊದಲ ವಚನಕಾರ್ತಿ – ಅಕ್ಕಮಹಾದೇವಿ
18ಕನ್ನಡದ ಮೊದಲ ರಾಷ್ಟ್ರಕವಿ – ಗೋವಿಂದ ಪೈ
19ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ (ಸ್ಥಾಪಕ: ಫಾ. ಹರ್ಮನ್ ನೊಗ್ಲಿಂಗ್, 1842)
20ಮೊದಲ ಪಂಪ ಪ್ರಶಸ್ತಿ ವಿಜೇತ ಕವಿ – ಕುವೆಂಪು
21ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್ ಎಂ. ವಿಶ್ವೇಶ್ವರಯ್ಯ
22ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ – 'ಶ್ರೀ ರಾಮಾಯಣ ದರ್ಶನಂ' (ಕುವೆಂಪು)
23ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – 'ಬೇಡರ ಕಣ್ಣಪ್ಪ'
24ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಗಾಯಕ – ಶಿವಮೊಗ್ಗ ಸುಬ್ಬಣ್ಣ
25ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ – ಜಯದೇವಿತಾಯಿ ಲಿಗಾಡೆ (1984)
26ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ
27ಕನ್ನಡ ಸಾಹಿತ್ಯದ ಕೆಲಸಕ್ಕೆ ಡಾಕ್ಟರೇಟ್ ಪಡೆದ ಮೊದಲಿಗ – ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ–ಇಂಗ್ಲೀಷ್ ನಿಘಂಟು)
28ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ – ಎಲ್ಲೂಬಾಯಿ ಗುಳೇದಗುಡ್ಡ
29ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ – ಮೃಚ್ಛಕಟಿಕ
30ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – 'ಉದಯವಾಣಿ'
31ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ – ರಾಮಗಾಣಿಗ
32ಸೋವಿಯಟ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ – ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ
33ಕನ್ನಡದ ಮೊದಲ ನವೋದಯ ಕವಿತ್ರಿ – ಬೆಳಗೆರೆ ಜಾನಕಮ್ಮ
34ಕನ್ನಡದ ಪ್ರಥಮ ತ್ರಿಪದಿ ಶಾಸನ – ಬಾದಾಮಿ ಶಾಸನ
35ಕನ್ನಡದ ಪ್ರಥಮ ರಾಜವಂಶ – ಕದಂಬರು
36ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ – ಕಿತ್ತೂರು
37ಕರ್ನಾಟಕದ ಮೊದಲ ವಿಶ್ವವಿದ್ಯಾಲಯ – ಮೈಸೂರ್ ವಿಶ್ವವಿದ್ಯಾಲಯ
38ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡ ವಿಜ್ಞಾನಿ – ಸರ್ ಸಿ.ವಿ. ರಾಮನ್
39ರೈಟ್ ಸಹೋದರರಿಗಿಂತ 8 ವರ್ಷ ಮೊದಲು (1895) ಮುಂಬೈನಿಯಲ್ಲಿ 2000 ಅಡಿ ಎತ್ತರಕ್ಕೆ ವಿಮಾನ ಹಾರಿಸಿದ ಕನ್ನಡಿಗ – ಆನೇಕಲ್ ಸುಬ್ಬರಾಯ ಶಾಸ್ತ್ರಿ
40ಕನ್ನಡದ ಪ್ರಥಮ ನಾಡಗೀತ – 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' (ಕವಿ: ನಾರಾಯಣ ಹುಯಿಲಗೋಳ)
41ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್ – 'ನಿತ್ಯೋತ್ಸವ'
42ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ – ಸಿಂಗಾಪೂರದಲ್ಲಿ 'ರಾಜಾಕುಳ್ಳ'
43ಕನ್ನಡದ ಮೊದಲ ಚಿತ್ರ ನಿರ್ಮಾಪಕ – ಎಂ.ವಿ. ರಾಜಮ್ಮ
44ಚಿತ್ರರಂಗದ ಮೊದಲ ವಾಕ್ಚಿತ್ರ – 'ಭಕ್ತಧ್ರುವ'
45ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ – ಗುಬ್ಬಿವೀರಣ್ಣ
46ಕರ್ನಾಟಕ ಪ್ರಶಸ್ತಿ ಮತ್ತು ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಲನಚಿತ್ರ ನಟ – ಡಾ. ರಾಜ್ ಕುಮಾರ್
47ಕರ್ನಾಟಕದ ಪ್ರಥಮ ಚಿತ್ರಮಂದಿರ – ಪ್ಯಾರಾಮೌಂಟ್
48ಭಾರತ ಹಾಕಿ ತಂಡದ ಮೊದಲ ನಾಯಕ (ಕನ್ನಡಿಗ) – ಎಂ.ಪಿ. ಗಣೇಶ್
49ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ – ಶಾಂತ ರಂಗಸ್ವಾಮಿ
50ಒಂದೇ ವರ್ಷದಲ್ಲಿ ವಿವಿಧ ರಾಷ್ಟ್ರಮಟ್ಟದ ಏಕಕಾಲೀನ ಪ್ರಶಸ್ತಿಗಳನ್ನು ಪಡೆದ ದೇಹಧಾರ್ಡ್ಯ ಕ್ರೀಡಾಪಟು (ಕನ್ನಡಿಗ) – ರೇಮಂಡ್ ಡಿಸೋಜಾ
51ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಪಿನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಕನ್ನಡಿಗ – ಕೆ.ವಿ. ಸುಬ್ಬಣ್ಣ
52ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ – ದಿ. ಶಂಕರನಾಗ್
53ಮೊದಲ ವರ್ಣಚಲನಚಿತ್ರ – 'ಸತಿಸುಲೋಚನಾ'
54ಕನ್ನಡ ಭಾಷೆಯ ಮೊದಲ ಪದ – 'ಇಸಿಲ'
55ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ – 1ನೇ ಧ್ರುವ (ಉಲ್ಲೇಖಿತ ಪುರಾತನ ತಥ್ಯ)
56ಕನ್ನಡದ ಮೊದಲ ಕಾದಂಬರಿ – 'ಇಂದಿರಾಬಾಯಿ'
KPSC Footer