ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಕರ್ನಾಟಕದ ಜಿಲ್ಲೆಗಳು ಮತ್ತು ಪ್ರಧಾನ ಕಚೇರಿಗಳು

ಕರ್ನಾಟಕದ ಜಿಲ್ಲೆಗಳು ಮತ್ತು ಪ್ರಧಾನ ಕಚೇರಿಗಳು

ಜಿಲ್ಲೆಗಳ ಪಟ್ಟಿ ಮತ್ತು ವೈಶಿಷ್ಟ್ಯಗಳು

ಜಿಲ್ಲೆಪ್ರಧಾನ ಕಚೇರಿಪ್ರಸಿದ್ಧತೆ / ಹೆಸರು
ಬೆಂಗಳೂರು ನಗರಬೆಂಗಳೂರುಭಾರತದ ಐಟಿ ನಗರ, "ಉದ್ಯಾನ ನಗರಿ", "Silicon Valley of India"
ರಾಮನಗರರಾಮನಗರರೇಷ್ಮೆ ನಾಡು
ಮೈಸೂರುಮೈಸೂರುಸಾಂಸ್ಕೃತಿಕ ರಾಜಧಾನಿ, ದಸರಾ ಉತ್ಸವ ಮತ್ತು ಮೈಸೂರು ಅರಮನೆ
ಮಂಡ್ಯಮಂಡ್ಯ"ಸಕ್ಕರೆ ನಾಡು", ಕೃಷ್ಣರಾಜ ಸಾಗರ ಜಲಾಶಯ
ಶಿವಮೊಗ್ಗಶಿವಮೊಗ್ಗ"ಮಲೆನಾಡಿನ ರಾಜಧಾನಿ / ಮಲೆನಾಡ ಹೆಬ್ಬಾಗಿಲು", ಜೋಗ ಜಲಪಾತ, ತುಂಗಾ ನದಿ ಮೂಲ
ಹಾಸನಹಾಸನಹೊಯ್ಸಳ ಶಿಲ್ಪಕಲೆ – ಬೆಳೂರು, ಹಳೆಬೀಡು
ಉಡುಪಿಉಡುಪಿಶ್ರೀ ಕೃಷ್ಣ ನಗರಿ ಶ್ರೀ ಕೃಷ್ಣ ದೇವಾಲಯಕ್ಕಾಗಿ ಪ್ರಸಿದ್ಧ
ಬಳ್ಳಾರಿಬಳ್ಳಾರಿಗಣಿ ನಾಡು ಹಂಪಿ ಪುರಾತನ ಸ್ಥಳ
ಚಿತ್ರದುರ್ಗಚಿತ್ರದುರ್ಗಕೋಟೆ ನಾಡು ಒನಕೆ ಓಬವ್ವ ವೀರ ಮಹಿಳೆ
ವಿಜಯಪುರವಿಜಯಪುರಗುಮ್ಮಟ ನಗರಿ ಗೋಲ ಗುಂಬಜ ಪುರಾತನ ಸ್ಥಳ
ದಾವಣಗೆರೆದಾವಣಗೆರೆ"ಬೆಣ್ಣೆ ನಗರಿ ನಾಡು" – ಶಿಕ್ಷಣ ಮತ್ತು ಕೈಗಾರಿಕೆ
ಹಾವೇರಿಹಾವೇರಿ"ಏಲಕ್ಕಿ ನಗರಿ
ಚಿಕ್ಕಮಗಳೂರುಚಿಕ್ಕಮಗಳೂರುಕಾಫಿ ನಾಡು ಬಾಬಾ ಬುಡನ್ ಗಿರಿ ಬೆಟ್ಟಗಳು
ಮಂಗಳೂರು (ದಕ್ಷಿಣ ಕನ್ನಡ)ಮಂಗಳೂರುಬಂದರು ನಗರಿ, ಶಿಕ್ಷಣ ಮತ್ತು ದೇವಾಲಯಗಳು
ಕೋಲಾರಕೋಲಾರಚಿನ್ನದ ನಾಡು (ಕೋಲಾರ ಚಿನ್ನದ ಗಣಿ)
ತುಮಕೂರುತುಮಕೂರುಕಲ್ಪತರು ನಾಡು
ಧಾರವಾಡಧಾರವಾಡವಿದ್ಯಾ ನಗರಿ
ಬೀದರ್ಬೀದರ್ ಸೂಫಿ ಸಂತರ ನಾಡು,ಹೆರಿಟೇಜ್ ನಗರ, ಬೀದರಿ ಕಲೆ ಮತ್ತು ಕೋಟೆ
ಬಾಗಲಕೋಟೆಬಾಗಲಕೋಟೆಐಹೊಳೆ, ಪಟದಕಲ್, ಬಾದಾಮಿ ಶಿಲ್ಪಕಲೆ
ಕಲಬುರಗಿಕಲಬುರಗಿತೊಗರಿ ಕಣಜಶರಣರ ನಾಡು
ರಾಯಚೂರುರಾಯಚೂರುಬಿಸಿಲ ನಾಡು / ಎಡೆದೊರೆ ನಾಡು
ಯಾದಗಿರಿಯಾದಗಿರಿಗಿರಿಗಳ ನಾಡು
ಗದಗಗದಗಮುದ್ರಣ ನಗರಿ
ಬೆಳಗಾವಿಬೆಳಗಾವಿಕುಂದ ನಗರಿ
ಕೊಡಗುಮಡಿಕೇರಿಹಸಿರು ಬೆಟ್ಟಗಳು, ಕಾಫಿ ತೋಟಗಳು, ಕಾವೇರಿ ನದಿ ಮೂಲ
ಮಡಿಕೇರಿಮಡಿಕೇರಿಮಂಜಿನ ನಗರಿಕಾವೇರಿ ನದಿ ಮೂಲ
ಚಾಮರಾಜನಗರಚಾಮರಾಜನಗರಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಅರಣ್ಯ ಪ್ರದೇಶ
ಉತ್ತರ ಕನ್ನಡಕಾರವಾರಕಡಲ ನಾಡು

📘 ಪರೀಕ್ಷಾ ದೃಷ್ಟಿಯಿಂದ ಪ್ರಮುಖ ಅಂಶಗಳು

KPSC Footer